ಈ ಯೋಜನೆಯಲ್ಲಿ ಅತಿ ಹೆಚ್ಚು ಸೌಲಭ್ಯಗಳು, ಸುಧಾರಿತ ಸೌಕರ್ಯಗಳು ಮತ್ತು ವಾಸಯೋಗ್ಯ, ವಾಣಿಜ್ಯ, ಸಂಸ್ಥೆಗಳಿಗೆ ಅಗತ್ಯವಿರುವ ಮತ್ತು ರಿಟೇಲ್ ಉದ್ದೇಶಗಳಿಗೆ ಸರಿಹೊಂದುವ ವಿಶಾಲ ಶ್ರೇಣಿಯ ಗಾತ್ರಗಳ ಪ್ಲಾಟ್ ಗಳು ಲಭ್ಯವಿದ್ದು, ಇದು ನಿಜವಾಗಿಯೂ ಭವಿಷ್ಯಮುಖಿ ಅಭಿವೃದ್ಧಿ ಯೋಜನೆಯಾಗಿದೆ. ಪ್ರಾಜೆಕ್ಟ್ ನಲ್ಲಿ 478 ರೆಡಿ-ಟು-ಕನ್ ಸ್ಟ್ರಕ್ಟ್ ಲಕ್ಸುರಿ ವಿಲ್ಲಾ ಪ್ಲಾಟ್‌ಗಳಿವೆ. ಈ ಪ್ಲಾಟ್ ಗಳು ಈ ಕೆಳಗಿನ ನಾಲ್ಕು ವಿಭಾಗಗಳಲ್ಲಿ ಲಭ್ಯವಿದೆ: ಕಾಂಪ್ಯಾಕ್ಟ್ (822 - 2322 ಚದರ ಅಡಿ), ಪ್ರೀಮಿಯಂ (2322 - 3822 ಚದರ ಅಡಿ), ಎಲೈಟ್ (3822 - 6822 ಚದರ ಅಡಿ), ಗ್ರಾಂಡಿಯರ್ (21,000+ ಚದರ ಅಡಿ), ಮೊದಲ 25 ಬುಕಿಂಗ್ ಗಳಿಗೆ ಮಾತ್ರ ಪ್ರತೀ ಚದರ ಅಡಿಗೆ ₹5,650/ ನಷ್ಟು ಆಕರ್ಷಕ ಅರ್ಲಿ ಬರ್ಡ್ ಬೆಲೆ (ಪ್ರಸಕ್ತ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ) ನಿಗದಿ ಪಡಿಸಲಾಗಿದೆ.