ದೊಡ್ಡಬರಗಿ ಐನೂರು ಮಾರಮ್ಮನ ಪೂಜಾ ಮಹೋತ್ಸವ

ತಾಲೂಕಿನ ದೊಡ್ಡಬರಗಿ ಗ್ರಾಮದಲ್ಲಿ ಗ್ರಾಮ ದೇವತೆ ಐನೂರು ಶ್ರೀಮಾರಮ್ಮನವರ ಪೂಜಾ ಮಹೋತ್ಸವ ನೆರವೇರಿತು.
ತಾಲೂಕಿನ ದೊಡ್ಡಬರಗಿ ಗ್ರಾಮದಲ್ಲಿ ಗ್ರಾಮ ದೇವತೆ ಐನೂರು ಶ್ರೀಮಾರಮ್ಮನವರ ಪೂಜಾ ಮಹೋತ್ಸವ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • Maramma Puja celebrations
ಸರಗೂರು: ತಾಲೂಕಿನ ದೊಡ್ಡಬರಗಿ ಗ್ರಾಮದಲ್ಲಿ ಗ್ರಾಮ ದೇವತೆ ಐನೂರು ಶ್ರೀಮಾರಮ್ಮ ನವರ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಕಾಡಂಚಿನ ನುಗು ನದಿಯ ದಡದ ಮೇಲೆ ಸ್ಥಾಪಿತವಾಗಿರುವ ಐನೂರು ಮಾರಮ್ಮನವರಿಗೆ ಪೂಜೆ, ಪ್ರಧಾನ ಹೋಮ ಸೇರಿದಂತೆ ಮಹಾಮಂಗಳಾರತಿ ರಾಜೋಪಚಾರ, ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು.
ಗ್ರಾಮದ ಗುಡಿ ಗೌಡರಾದ ರಾಜೇಶ್, ಯಜಮಾನರಾದ ಗೋವಿಂದ, ಸಿದ್ದು, ಗಣೇಶ್, ಮುಖಂಡರಾದ ಮಹವೇವ್, ಕರಿಯಪ್ಪ, ರವಿ, ಆರ್.ಕುಮಾರ್, ಲೋಕೇಶ್, ಚಂದ್ರ, ಮಹೇಶ್, ಮಣಿ, ರಾಮು, ಭಕ್ತಾದಿಗಳು ಸೇರಿದಂತೆ ಗ್ರಾಮಸ್ಥರು, ಮುಖಂಡರು, ಸುತ್ತಮತ್ತಲಿನ ಗ್ರಾಮಸ್ಥರು ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net