ಸಂಘದ ಅಧ್ಯಕ್ಷ ಬಿ.ಕೆ.ಚನ್ನರಸೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ನವೀನ್ ಕುಮಾರ್, ಬಿ.ಬಿ.ಕೃಷ್ಣ, ಮುಖ್ಯಕಾರ್ಯನಿರ್ವಹಣಾಧಿಕಾರಿ ಪರಮೇಶ್, ಸುನೀಲ್, ಪುನೀತ್, ಜಯಲಕ್ಷ್ಮೀ ಮಾದೇವರಾಜ್, ಸೋಮಶೇಖರ್, ಗೋವರ್ಧನ, ಮಾಚಬಾಯನಹಳ್ಳಿ ಬಸವರಾಜ್, ಮಹೇಶ್, ಮಾದೇವರಾಜ್, ರಾಜು, ಕಮಲಮ್ಮ, ಪ್ರಸನ್ನ, ಮಹೇಶ್, ನಿರ್ದೇಶಕರು, ಸಿಬ್ಬಂದಿ, ರೈತರು ಭಾಗವಹಿಸಿದ್ದರು.