ಪುರಸಭೆ ಮಾಜಿ ಅಧ್ಯಕ್ಷರಾದ ಕೋಳಿ ಪ್ರಕಾಶ್, ಕೆ.ಜಿ.ಸುಬ್ರಮಣ್ಯ, ಶಿವುನಾಯಕ್, ಸೈಯದ್ ಸಿದ್ದಿಕ್, ಮಾಜಿ ಸದಸ್ಯ ವಿನಯ್ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಸವಿತಾ ಜವರಪ್ಪ, ಪುರಸಭೆ ಮಾಜಿ ಸದಸ್ಯ ನಟರಾಜು, ಶಂಕರಸ್ವಾಮಿ, ಮಿಕ್ಸರ್ ಶಂಕರ್, ಮುಖ್ಯಾಧಿಕಾರಿ ರಮೇಶ್, ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಕುಮಾರ್, ಮುಖಂಡರಾದ ನವೀದ್, ಚೀರ್ನಹಳ್ಳಿ ಸಿ.ಪಿ.ಶಂಕರ್, ಮಧುವನಹಳ್ಳಿ ಆದರ್ಶ, ಅನಿಲ್, ಕಾಮಧೇನು ಧರ್ಮ ಇದ್ದರು.