ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಮೈಸೂರು ವಿಭಾಗೀಯ ಸಹ ಪ್ರಭಾರಿ ಡಾ.ಇ.ಸಿ.ನಿಂಗರಾಜ್‌ಗೌಡ, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿಗಳಾದ ರುದ್ರಮೂರ್ತಿ, ವಿ.ಸೋಮಸುಂದರ್, ಬಿ.ಎಂ.ರಘು, ನಗರ ವಕ್ತಾರ ಎಂ.ವಿ.ಮೋಹನ್, ಮಾಜಿ ಮೇಯರ್ ಎಸ್.ಸಂದೇಶ್‌ಸ್ವಾಮಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಹೇಮಂತ್‌ಕುಮಾರ್‌ಗೌಡ, ಬಿ.ಪಿ.ಮಂಜುನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಪಿ.ಪ್ರಶಾಂತ್‌ಗೌಡ, ರಂಗಸ್ವಾಮಿ, ಎಂ.ಕೆ.ಶಂಕರ್, ಸೌಮ್ಯಾ ಉಮೇಶ್, ಪ್ರಮೀಳಾ ಭರತ್, ಗುರುವಿನಾಯಕ, ಲಕ್ಷ್ಮೀ ಕಿರಣ್‌ಗೌಡ, ರಮೇಶ್, ಮಾಜಿ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಹೇಮಾ ನಂದೀಶ್, ಜಯಪ್ರಕಾಶ್(ಜೆಪಿ), ಕಾರ್ತಿಕ್ ಮರಿಯಪ್ಪ ಇತರರು ಇದ್ದರು.