ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾಸ್ವಾಮಿ, ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಸಣ್ಣತಾಯಮ್ಮ, ಶ್ರೀನಿವಾಸ್, ಚಲುವಕೃಷ್ಣ, ಜಿಪಂ ಮಾಜಿ ಸದಸ್ಯ ಕೆ.ಚಿಕ್ಕವೀರನಾಯಕ, ಬಿಜೆಪಿ ತಾಲೂಕು ಅಧ್ಯಕ್ಷ ಕಂದಲಿಕೆ ಗುರುಸ್ವಾಮಿ, ಕೋಶಾಧ್ಯಕ್ಷ ಸಿ.ಕೆ.ಗಿರೀಶ್, ತೆರಣಿಮುಂಟಿ ಗಿರೀಶ್, ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ಬಸವ ಬಳಗದ ಅಧ್ಯಕ್ಷ ಹಂಚೀಪುರ ಗಣಪತಿ, ಬಾಡಗ ಮಾದಪ್ಪ, ಚಾಮಲಾಪುರ ಶಿವಕುಮಾರ್, ಮಂಜುನಾಥ್, ಪರಶಿವಮೂರ್ತಿ, ನಿಜಗುಣ, ತಾಪಂ ಇಒ ಪ್ರೇಮ್ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್‌ಕುಮಾರ್, ಉಪತಹಸೀಲ್ದಾರ್ ಸುನೀಲ್, ಕಸಾಪ ತಾಲೂಕು ಅಧ್ಯಕ್ಷ ಎಂ.ಕೆಂಡಗಣ್ಣಸ್ವಾಮಿ, ಸರಗೂರು ಸಣ್ಣಸ್ವಾಮಿ, ಗೋವಿಂದ, ಪುಟ್ಟಯ್ಯ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು. ಶಿವಪ್ಪ ಮುಳ್ಳೂರು ವಚನ ಗಾಯನ ಮಾಡಿದರು.