ಮೈಸೂರು- ಮಾನಂದವಾಡಿ ಜೋಡಿ ರಸ್ತೆ ಅಭಿವೃದ್ಧಿಗೆ ಅನುದಾನಕ್ಕೆ ಈ ಸಂಬಂಧ ಡಿಪಿಆರ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯ, ಪಿಡಿಒ ಅವ್ವಯಮ್ಮ, ನಿರ್ಮಿತಿ ಕೇಂದ್ರದ ಅಧಿಕಾರಿ ಸುಪ್ರೀತ್ ಗೌಡ, ಮಂಜುನಾಥ್, ವೇಣು, ಮಲ್ಲೇಶ್, ದೇವರಾಜ್, ಮಹೇಶ್, ಸೌಮ್ಯಾ ಮಂಜುನಾಥ್, ಉಮೇಶ್ ವನಸಿರಿ, ಕ್ಯಾತನಹಳ್ಳಿ ನಾಗರಾಜು, ಬೈಪಾಸ್ ಮಂಜು, ಅಶೋಕ್ ಇತರರು ಇದ್ದರು.