ಯುವ ದಸರಾ ಸಂಭ್ರಮ

Yuva dasara
Published on

ಮೈಸೂರು ಯುವ ದಸರಾ ಸಂಭ್ರಮ -2024 ರ ಮಹಾ ಉತ್ಸವದಲ್ಲಿ ಅಂದ್ರಹಳ್ಳಿಯ ಶ್ರೀ ದಕ್ಷ ಅಕಾಡೆಮಿ ವಿದ್ಯಾರ್ಥಿಗಳು ಜಾನಪದ ನೃತ್ಯ ಕಲಾ ವೈಭವವನ್ನು ಪ್ರದರ್ಶಿಸಿದರು. ಯಕ್ಷಗಾನ, ಹುಲಿ ಕುಣಿತ ಹಾಗೂ ದೈವ ಆರಾಧನೆಯ ನೃತ್ಯ ರೂಪಕದ ಮೂಲಕ ನಾಡಿನ ಸಂಸ್ಕೃತಿಯನ್ನು ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net