ಶ್ರೀ ಮುತ್ತು ಮಾರಿಯಮ್ಮ ಕರಗ ಮಹೋತ್ಸವಕ್ಕೆ ಚಾಲನೆ

28arsph2ep
?????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಅರಸೀಕೆರೆ: ನಗರದ ಹಾಸನ ರಸ್ತೆ ಎಡಭಾಗಕ್ಕೆ ಹೊಂದಿಕೊಂಡಂತಿರುವ ಬಡಾವಣೆಯಲ್ಲಿ ಶ್ರೀ ಮುತ್ತು ಮಾರಿಯಮ್ಮ ಕರಗ ಮಹೋತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು.


ಕಂತೇನಹಳ್ಳಿ ಕೆರೆ ಅಂಗಳದಿಂದ ಕರಗ ಹೊತ್ತ ಭಕ್ತರು ರಾಷ್ಟ್ರೀಯ ಹೆದ್ದರಿ ಮಾರ್ಗವಾಗಿ ದೇಗುಲ ತಲುಪಿದರು. ಬಾಯಿ ಬೀಗ, ಬೇವಿನಸೀರೆ ಸೇರಿದಂತೆ ಹಲವು ಪದ್ಧತಿಗಳನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು. ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡಿದ್ದ ಯುವಕರು, ಆಟೋ, ಕಾರು, ಟ್ರ್ಯಾಕ್ಟರ್ ಎಳೆದು ಭಕ್ತಿ ಸಮರ್ಪಿಸಿದರು. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net