ಡಿಸೆಂಬರ 8 ರಂದು ಸಂಗೀತ ಕಾರ್ಯಕ್ರಮ

Music
Published on

ಕಲುಬುರಗಿ :ನಗರದ ರಂಗಾಯಣ ಸಂಭಾಗಣದಲ್ಲಿ 8ರಂದು ಬೆಳಗ್ಗೆ 10ಗೆ ಸಂಗೀತ ಮಹರ್ಷಿ ಪಂಡಿತ ಶಾಂತಾರಾಮ ಚಿಗರಿ ಕಲಾ ಸಂಸ್ಥೆ (ರಿ) ಕಲಬುರಗಿ ಹಾಗೂ ಸೂರ್ ತಾಲ್ ಸಂಗೀತ  ಅಕಾಡೆಮಿ ಕಲಬುರಗಿ ಗುರುವರ್ಯ ಪಂಡಿತ್ ಮುಕೇಶ್ ಜಾಧವ ಪುಣೆ  ಮಾರ್ಗದರ್ಶನದಲ್ಲಿ ಸಂಗೀತ ಕಾರ್ಯಕ್ರಮವನ್ನು ಕಲಬುರಗಿ ರಂಗಾಯಣ ಆಡ ಳಿತಾಧಿಕಾರಿ ಜಗದೀಶ್ವರಿ ನಾಸಿ ಉದ್ಘಾಟಿಸುವರು ಅಧ್ಯಕ್ಷತೆ ಸಂಜೀವಕುಮಾರ ಡೊಂಗರ ಗಾಂವ. ಮುಖ್ಯಅತಿಥಿಗಳಾಗಿ ಮಲ್ಲಿನಾಥ ದೇಶ ಮುಖ. ಸುಭಾಷ್ ಬಿರಾದಾರ ಆಗಮಿಸುವರು.ಈ ಸಂಗೀತ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ಕಲಾವಿದರಿಂದವಿಶೇಷ ಸಂಗೀತ ಕಾರ್ಯಕ್ರಮ ನಡೆಯುವದು ನಂತರ ನಮ್ಮಸಂಗೀತ ಶಾಲೆ ವಿದ್ಯಾರ್ಥಿಗಳಿಂದ  ಸಂಗೀತ ಕಾರ್ಯಕ್ರಮ ನಡೆಯುವದು ಈ ಸಂಗೀತ ಕಾರ್ಯಕ್ರಮಕ್ಕೆಸಂಗೀತಾಭಿಮಾನಿಗಳು ಭಾಗವಹಿಸ ಕಾರ್ಯದರ್ಶಿ ಸುಹಾಸಿನಿ ಫುಲಾರಿ ಅಧ್ಯಕ್ಷ ಉದಯ ಕುಮಾರ ಪೂಲಾರಿ ತಿಳಿಸಿದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net