ಸಂಗೀತ ಸ್ಪರ್ಧೆ

Gayanasamaja
Published on

ಬೆಂಗಳೂರು: ಬೆಂಗಳೂರು ಗಾಯನ ಸಮಾಜವು ಆ. 31 ರಿಂದ ಸೆ. 3ರವರೆಗೆ ವಾರ್ಷಿಕ ಸಂಗೀತ ಸ್ಪರ್ಧೆ ಆಯೋಜಿಸಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ 8 ರಿಂದ 21 ವರ್ಷ ವಯೋಮಾನದವರು ಮಾಹಿತಿಗಾಗಿ ಗಾಯನ ಸಮಾಜದ ವೆಬ್‌ಸೈಟ್ www.gayanasamaja.org ಸಂಪರ್ಕಿಸಿ, ಆ. 18ರೊಳಗೆ ಹೆಸರು ನೋಂದಾಯಿಸಬಹುದಾಗಿದೆ ಎಂದು ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net