ಶರಣಬಸವೇಶ್ವರರ ದರ್ಶನ ಪಡೆದು ಮತದಾನ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ ಮತದಾನ

IMG-20240507-WA0044
Published on

ಕಲಬುರಗಿ ನಗರದ ಜೇವರ್ಗಿ ರಸ್ತೆಯ ಎನ್ ಜಿ ಒ ಕಂಪನಿಯಲ್ಲಿ ಇರುವ ಜವಾಹರ್ ಶಾಲೆಯ ಮತಗಟ್ಟೆ ಸಂಖ್ಯೆ ೯೨ ರಲ್ಲಿ ಸಂಸದರಾದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಇಂದು ಮತದಾನ ಮಾಡಿದರು.

ಇದಕ್ಕೂ ಮುನ್ನ ಸಂಸದ್ ಜಾಧವ್ ಅವರು ಶ್ರೀ ಶರಣಬಸೇಶ್ವರ ದೇವಸ್ಥಾನಕ್ಕೆ ಭೇಟಿ ಶರಣರ ಸನ್ಬಿಧಿಗೆ ವಿಶೇಷ ಪೂಜೆ ಸಲ್ಲಿಸಿ ಮತದಾನ ಮಾಡಲು ಮತ‌ ಕೇಂದ್ರಕ್ಕೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net