ಮೊಡಂಕಾಪು ಕಾರ್ಮೆಲ್ ಕಾಲೇಜು ಶೇ.99.18

New Project (7)
Published on

ಬಂಟ್ವಾಳ: ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪಪೂ ಕಾಲೇಜು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ.99.18 ಫಲಿತಾಂಶ ದಾಖಲಿಸಿದೆ. 370 ವಿದ್ಯಾರ್ಥಿಗಳ ಪೈಕಿ 367 ಮಂದಿ ಉತ್ತೀರ್ಣರಾಗಿದ್ದಾರೆ. 127 ಮಂದಿ ವಿಶಿಷ್ಟ ಶ್ರೇಣಿ, 193 ಮಂದಿ ಪ್ರಥಮ ಶ್ರೇಣಿ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ದಿಶಿತಾ(553), ಫಾತಿಮತ್ತುಲ್ ಅಸುರ(552), ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಧನ್ವಿತಾ ಎಸ್. (584), ಧನ್ಯಾ ಭಟ್ ಕೆ.ಆರ್.(580), ರಕ್ಷಿತಾ ಕೆ.ಆಚಾರ್(574), ಪ್ರಥಮ್ (573), ಸ್ವೀಡಲ್ ಡಿಸೋಜ (572), ರಿಯ ದೀಪ್ತಿ ಪಿಂಟೋ (570), ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಫಯಿಝಾ ಮರಿಯಮ್ (587), ಕೆ.ಶೃತಿ (587), ದಿಯಾಶ್ರೀ (584), ಸ್ಮತಿ ಸಿ.(582), ಪ್ರಣಮ್ಯ (577), ಅನ್ವಿತಾ (576), ಅಲೀಮಾ ಐಫಾ (574), ರಿತಿಕಾ ಎನ್.ಮೂಲ್ಯ (573), ಗ್ಲೇನ್ ಲೆಸ್ಲಿ ಪಾಯಿಸ್ (572), ಮನೀಷ್ ಪೂಂಜ (570) ಅಂಕಗಳನ್ನು ಪಡೆದಿದ್ದಾರೆ ಎಂದು ಪ್ರಾಂಶುಪಾಲೆ ಸಿ.ನವೀನಾ ಎ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net