ಮಂಗಳೂರು ಗಾಂಜಾ ಸೇವನೆ ನಾಲ್ವರ ಬಂಧನ

arrested
Published on

ಮಂಗಳೂರು: ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಗ್ರಾಮದ ಹೊಟೆಲೊಂದರ ಬಳಿ ಮಹಮ್ಮದ್ ತಂಜಿಲ್, ಬಾರೊಂದರ ಬಳಿಯಿಂದ ಮಹಮ್ಮದ್ ಆರಿಫ್, ದಂಬೇಲ್ ಬ್ರಿಡ್ಜ್ ಬಳಿ ಶಯನ್ ಪೂಜಾರಿ ಹಾಗೂ ಅಲೆನ್ ಡೇವಿಡ್ ಸಿಕ್ವೇರಾ ಅವರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net