ವಿಜಯವಾಣಿ ಸುದ್ದಿಜಾಲ ಕಲಬುರಗಿ.ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರು ಇಂದು ಕಲಬುರ್ಗಿಯಲ್ಲಿರುವ ವಿಶ್ವ ವಿಖ್ಯಾತ ಖ್ವಾಜಾ .ಬಂದೇ ನವಾಜ್ ದರ್ಗಾ ಗೆ ಭೇಟಿ ನೀಡಿ ದರುಶನ ಪಡೆದರು. ಈ ವೇಳೆ ಬಂದೇನವಾಜರಿಗೆ ಹೂವಿನ ಚಾದಾರ ಅರ್ಪಿಸಿದರು. ಪ್ರಮುಖರು ಇದ್ದರು.