ಕಲಬುರಗಿ : ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಬೆಂಗಳೂರಿನಿAದ ವಿಮಾನದ ಮೂಲಕ ಜ.೫ರಂದು ಬೆಳಗ್ಗೆ ೮.೫೫ಕ್ಕೆ ಕಲಬುರಗಿಗೆ ಅಗಮಿಸಿ, ನಂತರ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಜ.೬ ಹಾಗೂ ೭ರಂದು ಕಲಬುರಗಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು.