ಸಚಿವ ಡಾ.ಪಾಟೀಲ್‌ ರಿಗೆ ಮಳಖೇಡ ಗ್ರಾಮಸ್ಥರಿಂದ ಅಭಿನಂದನಾ ಸಮಾರಂಭ

IMG-20231007-WA0020
Published on


ವಿಜಯವಾಣಿ ಸುದ್ದಿಜಾಲ ಮಳಖೇಡ
ಗ್ರಾಮ ಪಂಚಾಯಿತಿ ಆವರಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಂಡು ಗ್ರಾಮದ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ನಮ್ಮ ಕ್ಷೇತ್ರದ ಶಾಸಕರು ಸಚಿವರಾಗಿರುವುದು ಹಮ್ಮೆಯ ವಿಷಯ. ಹೀಗಾಗಿ ಗ್ರಾಮಸ್ಥರೆಲ್ಲರೂ ಬೃಹತ್ ಕಾರ್ಯಕ್ರಮದ ಮೂಲಕ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿದೇವು ಎಂದು ಮುಖಂಡ ರಾಜಶೇಕರ ಪುರಾಣಿಕ ತಿಳಿಸಿದರು.


ರಾಜ್ಯ ಹೆದ್ದಾರಿಯಿಂದ ರಾಷ್ಟçಕೂಟರ ಕೋಟೆವರೆಗೂ ಬೃಹತ್ ಮೆರವಣಿಗೆ ಮೂಲಕ ಸಚಿವರನ್ನು ಸ್ವಾಗತಿಸಲಾಯಿತು.
ಪ್ರಮುಖರಾದ ಚನ್ನಬಸಪ್ಪ ಎಚ್., ನಾಗರಾಜ ನಂದೂರ, ಭೀಮರಾವ್ ಮಾಲಿಪಾಟೀಲ್, ದೇವಾನಂದ ಪಿಲ್ಲಿ, ಮಲ್ಲಪ್ಪ ಆರಬೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net