೧೪ರಂದು ನಗರಕ್ಕೆ ಸಚಿವ ಶರಣಪ್ರಕಾಶ

SharanaPrakash patil
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ವೈದ್ಯಕೀಯ ಶಿಕ್ಷಣ ಡಾ.ಶರಣಪ್ರಕಾಶ ಪಾಟೀಲ್ ಅವರು ಬೆಂಗಳೂರಿನಿAದ ರೈಲು ಮೂಲಕ ಜನವರಿ ೧೪ರಂದು ಬೆಳಗ್ಗೆ ೭.೫೦ಕ್ಕೆ ಕಲಬುರಗಿಗೆ ಅಗಮಿಸುವರು.

ನಂತರ ಕಲಬುರಗಿಯಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ ೬.೩೦ಕ್ಕೆ ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ಸೇಡಂ ಉತ್ಸವದಲ್ಲಿ ಭಾಗವಹಿಸುವರು. ರಾತ್ರಿ ೭.೩೦ಕ್ಕೆ ರಸ್ತೆ ಮೂಲಕ ಹೈದರಾಬಾದ್‌ಗೆ ಪ್ರಯಾಣಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net