ಜಾತ್ರೋತ್ಸವ ಯಶಸ್ವಿಗೊಳಿಸಲಿ

25Kolavi1
Published on

ಕೊಳವಿ: ಪ್ರತಿ ವರ್ಷದಂತೆ ಪ್ರವಚನಕ್ಕೆ ಆಗಮಿಸುವ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿದೆ. ಗ್ರಾಮದ ಭಕ್ತರು ತನು&ಮನ ಸೇವೆ ಸಲ್ಲಿಸಿ ಆಧ್ಯಾತ್ಮಿಕ ಪ್ರವಚನ ಹಾಗೂ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಬೇಕೆಂದು ಮಹಾಮಠದ ಚರಮೂರ್ತಿಶ್ವರ ಸ್ವಾಮೀಜಿ ತಿಳಿಸಿದರು.

ಸಮೀಪದ ಮಮದಾಪುರ ಗ್ರಾಮದ ಚರಮೂರ್ತಿಶ್ವರ ಮಹಾಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಅಂಗವಾಗಿ ಏ.4 ರಿಂದ ಮೇ 4ರ ವರೆಗೆ ಜರುಗಲಿರುವ ಆಧ್ಯಾತ್ಮಿಕ ಪ್ರವಚನ ಹಾಗೂ ಮೇ 5ರಂದು ನೆರವೇರಲಿರುವ ಶ್ರೀ ಚರಮೂರ್ತಿಶ್ವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಶಿವಯ್ಯ ಸ್ವಾಮೀಜಿ, ದುಂಡಪ್ಪ ಮುರಗೋಡ, ಬಸಪ್ಪ ದೇಮಶೆಟ್ಟಿ, ಬಾಳಪ್ಪ ಗಾಣಗಿ, ಸದಾಶಿವ ಸೊಂಡೂರ, ಮಹಾಂತೇಶ ಜನ್ಮಟ್ಟಿ, ಈರಪ್ಪ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net