ಮೇರಿ ಮಾತೆಯ ಜನ್ಮದಿನೋತ್ಸವ

Mary
Published on

ಬೆಂಗಳೂರು: ಏಸು ಕ್ರಿಸ್ತನ ತಾಯಿ ಮೇರಿ ಮಾತೆಯ ಜನ್ಮದಿನೋತ್ಸವವನ್ನು ನಗರದಲ್ಲಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಶಿವಾಜಿನಗರದ ಸಂತ ಮರಿಯ ಬಿಸಿಲಿಕ ಪುಣ್ಯಕ್ಷೇತ್ರದಲ್ಲಿ ವಿಶೇಷವಾಗಿ ಅಲಂಕೃತ ತೇರಿನಲ್ಲಿ ಮೇರಿ ಮಾತೆಯ ಪ್ರತಿಕೃತಿಯ ಮೆರವಣಿಗೆ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಗಣ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net