ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಚ್.ಎಸ್.ಪೂಜಾಶ್ರೀ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್.ಬಾಬು, ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಕೆ.ಎಸ್.ಮೋಹನ್ ಕುಮಾರ್, ಉಪಾಧ್ಯಕ್ಷ ಎಸ್.ಜಯರಾಮು, ಖಜಾಂಚಿ ಟಿ.ಜೆ.ಪುಷ್ಪಾಲತಾ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಸದಸ್ಯರಾದ ಕೆ.ಎಸ್.ಮಹದೇವಪ್ರಸಾದ್, ಎನ್.ಶಿವಕುಮಾರ್, ಶಿವಮೂರ್ತಿ, ಜೆ.ನಾರಾಯಣಸ್ವಾಮಿ ಇದ್ದರು.