ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಗೋವಿಂದರಾಜು, ರಘು, ದಿನೇಶ್, ಮಧು, ಶಿವಕುಮಾರ್, ಪ್ರವೀಣ್, ಮಳವಳ್ಳಿ ತಾಲೂಕು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಜಯರಾಮ್, ಕಾರ್ಯದರ್ಶಿ ಎಚ್.ಎನ್.ಶ್ರೀಧರ್ ಖಜಾಂಜಿ ಎಚ್. ಆರ್.ರವಿ, ಉಪಾಧ್ಯಕ್ಷರಾದ ಬಿ.ಕೆ.ಕೀರ್ತಿ, ಪ್ರಜ್ವಲ್, ಕೃಷ್ಣಪ್ಪ, ಎಸ್.ಲತಾ, ಎಚ್.ಜಿ.ನರಸಿಂಹಮೂರ್ತಿ ಇತರರು ಇದ್ದರು.