ಚೆನ್ನಮ್ಮ, ಎಸ್.ಜಾನಕಿಗೆ ಶ್ರದ್ಧಾಂಜಲಿ

ಇತ್ತೀಚೆಗೆ ನಿಧನರಾದ ಚೆನ್ನಮ್ಮ ಹಾಗೂ ಖ್ಯಾತ ಗಾಯಕಿ ಜಾನಕಿ ಅವರಿಗೆ ನಗರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನವೀನ್ ಕೃಷ್ಣ, ಎಸ್.ಬೋರಯ್ಯ, ಚಂದ್ರಶೇಖರ್, ನಂದೀಶ್, ವೀರಪ್ಪ, ಇಂತಿಯಾಜ್ ವುಲ್ಲಾ ಖಾನ್ ಇದ್ದರು.
ಇತ್ತೀಚೆಗೆ ನಿಧನರಾದ ಚೆನ್ನಮ್ಮ ಹಾಗೂ ಖ್ಯಾತ ಗಾಯಕಿ ಜಾನಕಿ ಅವರಿಗೆ ನಗರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನವೀನ್ ಕೃಷ್ಣ, ಎಸ್.ಬೋರಯ್ಯ, ಚಂದ್ರಶೇಖರ್, ನಂದೀಶ್, ವೀರಪ್ಪ, ಇಂತಿಯಾಜ್ ವುಲ್ಲಾ ಖಾನ್ ಇದ್ದರು.
Published on
ಮದ್ದೂರು: ಇತ್ತೀಚಿಗೆ ನಿಧನರಾದ ಚೆನ್ನಮ್ಮ ಹಾಗೂ ಖ್ಯಾತ ಗಾಯಕಿ ಎಸ್. ಜಾನಕಿ ಅವರಿಗೆ ನಗರದಲ್ಲಿ ಶನಿವಾರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಖಂಡ ನವೀನ್ ಕೃಷ್ಣ ಮಾತನಾಡಿ, ಚೆನ್ನಮ್ಮ ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ಪ್ರತಿ ಹಂತದಲ್ಲೂ ಸಹಕಾರ ನೀಡಿದ್ದರು. ಎಸ್.ಜಾನಕಿ ಅಮ್ಮ ಅವರು ಹಲವಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಜನರ ಮನ ರಂಜಿಸಿದ್ದರು. ಈ ಇಬ್ಬರ ಸಾವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಇವರ ಅಗಲಿಕೆಯ ನೋವವನ್ನು ಅವರ ಕುಟುಂಬ ವರ್ಗಕ್ಕೆ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಮುಖಂಡರಾದ ಎಚ್.ಪಿ.ಯೋಗಾನಂದ, ಎಸ್.ಬೋರಯ್ಯ, ಸಿ.ಎಸ್.ಚಂದ್ರಶೇಖರ, ನಂದೀಶ್, ವೀರಪ್ಪ, ಇಂತಿಯಾಜ್ ವುಲ್ಲಾ ಖಾನ್ ಸೇರಿದಂತೆ ಹಲವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net