ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ಮಂಜುಳಾ ಉದಯಶಂಕರ್, ಜಯಶೀಲಮ್ಮ, ಸಿದ್ದರಾಮೇಗೌಡ, ಅಂಬುಜಮ್ಮ, ಡಾ.ಬಿ ಶಿವಲಿಂಗಯ್ಯ, ಮಂಜುನಾಥ್, ಕನ್ಯಾಕುಮಾರಿ, ಹೇಮಾವತಿ ಪದ್ಮಾವತಿ, ವತ್ಸಲಾ, ಬೋರೇಗೌಡ, ನಾಗಮ್ಮ ರಮೇಶ್ ಇತರರಿದ್ದರು.