ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ್, ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ನಿವೃತ್ತ ಪ್ರಾಧ್ಯಾಪಕ ಟಿ.ಎಂ.ಪ್ರಕಾಶ್, ಗೌರವಾಧ್ಯಕ್ಷ ಸೂರಜ್ ರಾಜಣ್ಣ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದೇವರಹಳ್ಳಿ ರಾಜಣ್ಣ, ಅಧ್ಯಕ್ಷ ಸುಮನ್ ರಾಜಣ್ಣ, ಕಾರ್ಯದರ್ಶಿ ಕೆ.ಜೆ. ಸುಶ್ಮಿತಾ, ಟ್ರಸ್ಟಿ ಅಣ್ಣೂರು ಮಂಜು, ಮುಖ್ಯ ಶಿಕ್ಷಕಿ ಡಿ.ಎಂ. ನಂದಿನಿ ಸೇರಿದಂತೆ ಮತ್ತಿತರರಿದ್ದರು.