ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಚಲುವರಾಜು, ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಬಿ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಕಿಸಾನ್ ರೈತ ಸಂಘದ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ, ರೈತ ಮುಖಂಡ ಬೋರಾಪುರ ಶಂಕರೇಗೌಡ, ಚಾಂಶುಗರ್ ಉಪಾಧ್ಯಕ್ಷ ಆರ್.ಮಣಿ, ಕದಲೂರು ರಾಮಕೃಷ್ಣ, ರಾಮಲಿಂಗಣ್ಣ, ದಾಸೇಗೌಡ, ಅಜ್ಜಹಳ್ಳಿ ರಾಮಕೃಷ್ಣ, ಮಮತಾ, ಮುಟ್ಟನಹಳ್ಳಿ ಮೂಲೆಹಟ್ಟಿ ಚಂದ್ರಶೇಖರ್, ಮಾದರಹಳ್ಳಿ ಈರಣ್ಣ, ಪ್ರೊ.ಬೋರೇಗೌಡ ಇತರರಿದ್ದರು.