ಮುಖ್ಯ ಶಿಕ್ಷಕ ಎ.ಎನ್. ಶ್ರೀಧರ , ಗ್ರಾಪಂ ಅಧ್ಯಕ್ಷೆ ರಾಧಿಕಾ ಪ್ರಸಾದ್, ಸಂಸ್ಥೆಯ ಅಧ್ಯಕ್ಷ ಡಾ.ರಾಜೀವ್, ಜಂಟಿ ಕಾರ್ಯದರ್ಶಿ ಎ. ಟಿ. ರಾಮೇಗೌಡ, ಕಾರ್ಯದರ್ಶಿಗಳಾದ, ಬಿ.ಚೇತನ್, ಕೃಷ್ಣ, ಮಾಲತಿಚೇತನ್, ನಿರ್ದೇಶಕರಾದ ಪ್ರಕಾಶ್, ಮರಳಿಗಸ್ವಾಮಿ, ಕೃಷ್ಣ, ವಕೀಲರಾದ ಬಿ.ಎಂ.ಸತ್ಯ, ಕೆ.ಎಸ್.ರಘು, ಸಿಆರ್‌ಪಿ ಸತೀಶ್ ಇತರರಿದ್ದರು.