ಸಭೆಯಲ್ಲಿ ಸಮಿತಿಯ ಹಿರಿಯ ಉಪಾಧ್ಯಕ್ಷ ಕೆ.ಬೋರಯ್ಯ, ಸಾಹಿತಿ ಜಿ.ಟಿ.ವೀರಪ್ಪ, ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್, ಕನ್ನಡಸೇನೆ ಮಂಜುನಾಥ್, ಕರುನಾಡು ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಕರವೇ ಜಯರಾಂ, ರಾಜುಗೌಡ ಸೀಹಳ್ಳಿ, ಎಂ.ವಿ.ಕೃಷ್ಣ, ಸಂತೋಷ್‌ಗೌಡ, ಮುದ್ದೇಗೌಡ, ಟಿ.ಡಿ.ಬಸವರಾಜು, ಮಹಾಂತಪ್ಪ ಇತರರಿದ್ದರು.