ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಸುರೇಶ್ಗೌಡ, ಮುಖಂಡ ರಾಮಚಂದ್ರು, ಜೆಡಿಎಸ್ ತಾಲೂಕು ಅಧ್ಯಕ್ಷ ದಶರಥ್, ಕಾರ್ಯಾಧ್ಯಕ್ಷ ಸಬ್ಬನಕುಪ್ಪೆ ಶಂಕರೇಗೌಡ, ಮುಖಂಡ ನೆಲಮನೆ ದಯಾನಂದ್, ತಿಲಕ್, ಪುರಸಭಾ ಮಾಜಿಸದಸ್ಯ ಕಾಯಿ ವೆಂಕಟೇಶ್, ಸಾಯಿಕುಮಾರ್, ಸತ್ಯಪ್ಪ, ಅಶ್ವಥಿ, ಕೇಬಲ್ ಶಿವು, ಉಮೇಶ್ ಕುಮಾರ್, ಯುವಮುಖಂಡ ಪ್ರೀತಂರಾಮ್ ಇತರರು ಇದ್ದರು.