ಕರವೇ ಸ್ವಾಭಿಮಾನಿ ಬಳಗದ ಮಂಡ್ಯ ಜಿಲ್ಲಾ ಅಧ್ಯಕ್ಷ ಕಾಂತರಾಜು, ಜಿಲ್ಲಾ ಉಸ್ತುವಾರಿ ಸಮೀರ್, ಕೆ.ಆರ್.ಎಸ್ ಪಕ್ಷದ ಶ್ರೀನಿವಾಸ್, ಜಯ ಕರ್ನಾಟಕ ಸಂಘದ ಯೂತ್ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ಕಾರ್ಯಧ್ಯಕ್ಷ ಆನಂದ ಕುಮಾರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವು, ಉಪಾಧ್ಯಕ್ಷ ಯುವರಾಜು, ನಗರ ಘಟಕದ ಅಧ್ಯಕ್ಷ ಅಕ್ಷಯ್, ಸಂಘಟನೆ ಕಾರ್ಯದರ್ಶಿ ಶಂಕರ್, ರಾಜು ಇದ್ದರು.