ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ತಾಲೂಕಿನ ನಗರಕೆರೆ-ಅಜ್ಜಹಳ್ಳಿ ಮಾರ್ಗ, ಬೋರಪುರ-ಸಿ.ಎ.ಕೆರೆ ಮಾರ್ಗ, ಗೆಜ್ಜಲಗೆರೆ-ಸಾದೊಳಲು ವ್ಯಾಪ್ತಿ ಚಾಮನಹಳ್ಳಿ-ದೇಶಹಳ್ಳಿ ಹಾಗೂ ವಳಗೆರೆಹಳ್ಳಿ ಮಾರ್ಗ, ಸೋಮನಹಳ್ಳಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಸೋಮನಹಳ್ಳಿ, ರುದ್ರಾಕ್ಷಿಪುರ, ಹುಣಸೆಮರದದೊಡ್ಡಿ, ಅಗರಲಿಂಗನದೊಡ್ಡಿ, ನಿಡಘಟ್ಟ, ಹೊಟ್ಟೆಗೌಡನದೊಡ್ಡಿ, ಮಾದನಾಯಕನಹಳ್ಳಿ, ತಿಪ್ಪೂರು, ಕೆ.ಬಿ.ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.