ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹೊಸೂರು ಮಹೇಶ್, ಎಸ್. ಐ, ಹೊನ್ನಲಗೆರೆ ಕೆಂಪೇಗೌಡ, ಹಾಗಲಹಳ್ಳಿ ವಿಶ್ವನಾಥ್, ಶೇಖರ್, ಮಡೇನಹಳ್ಳಿ ಪ್ರಸಾದ್, ಕಾವೇರಿ ನೀರಾವರಿ ನಿಗಮದ ಇಇ ನಾಗರಾಜ್, ಎಇಇ ಪ್ರಶಾಂತ್, ಮತ್ತಿತರರು ಇದ್ದರು.