ಪಾಂಡವಪುರ ತಾಲೂಕಿನಲ್ಲಿ ನ.1, 2025ರ ಅನ್ವಯ ಬಾಕಿ ಇದ್ದ ಪ್ರಕರಣಗಳನ್ನು ರಾಜಿಗಾಗಿ ತೆಗೆದುಕೊಳ್ಳಲಾಗಿದ್ದು, ಎಂ.ವಿ.ಸಿ ಪ್ರಕರಣಗಳು 130, ಎಂ.ಎಂ.ಆರ್.ಡಿ ಪ್ರಕರಣಗಳು 10, ಎಲ್.ಐ.ಸಿ ಪ್ರಕರಣಗಳು 4, ವಿಭಾಗದ ದಾವೆ ಪ್ರಕರಣಗಳು 146, ಇತರ ಸಿವಿಲ್ ಪ್ರಕರಣಗಳು 200, ನಿರ್ದಿಷ್ಟ ಪರಿಹಾರಕ್ಕಾಗಿ ದಾವೆ 210, ಕ್ರಿಮಿನಲ್ ಪ್ರಕರಣಗಳು 48, ಎನ್.ಐ ಆಕ್ಟ್ ಪ್ರಕರಣಗಳು 340 ಸೇರಿದಂತೆ ಒಟ್ಟು 1088 ಪ್ರಕರಣಗಳನ್ನು ಡಿ. 13 ರಂದು ನಡೆಯಲ್ಲಿರುವ ರಾಷ್ಟ್ರೀಯ ಲೋಕ್ ಆದಾಲತ್‌ಗೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.