ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ನಿರ್ದೇಶಕ ಕೃಷ್ಣ, ನಗರಸಭೆ ಮಾಜಿ ಸದಸ್ಯರಾದ ಶಶಿಧರ್, ಮಂಜುನಾಥ್, ಕೆಪಿಸಿಸಿ ಸಂಚಾಲಕ ಪಿ.ದೀಪಕ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದೊಡ್ಡಕೊತ್ತಗೆರೆ ಪ್ರಕಾಶ್, ಶಿವರಾಜ್, ವಕೀಲ ಮಹೇಶ್ ಇತರರಿದ್ದರು.