ಗ್ರಾಪಂ ಅಧ್ಯಕ್ಷೆ ಸವಿತಾ ರವಿಕುಮಾರ್, ಜಿಲ್ಲಾ ಪಶು ಇಲಾಖೆ ಉಪ ನಿರ್ದೇಶಕ ಶಿವಲಿಂಗಯ್ಯ, ತಾಲೂಕು ಪಶು ಇಲಾಖೆ ಉಪನಿರ್ದೇಶಕ ಪ್ರವೀಣ್‌ಕುಮಾರ್, ಗ್ರಾಪಂ ಮಾಜಿ ಆಧ್ಯಕ್ಷರಾದ ಬಿ.ವಿ.ಸುರೇಶ್, ರವಿಕುಮಾರ್, ಪುಟ್ಟರಾಜು, ಬೆಳಗೊಳ ಪಶು ವೈದ್ಯಕೀಯ ಆಸ್ಪತ್ರೆ ವೈದ್ಯ ಪ್ರದೀಪ್, ಗ್ರಾಪಂ ಸದಸ್ಯರಾದ ಅರವಿಂದ, ರಜಿನಿ, ಮಂಜು, ಗ್ರಾಮದ ಯಜಮಾನ ಬಿ.ಎಂ.ಸ್ವಾಮಿಗೌಡ, ರವಿ, ಮುಖಂಡ ರವೀಶ್ ಉಪಸ್ಥಿತರಿದ್ದರು.