ಗ್ರಾಪಂ ಸದಸ್ಯೆ ಉಷಾ ಎಂ.ಕುಮಾರಸ್ವಾಮಿ, ಮುಖಂಡರಾದ ತಿಲಕ ಕುಮಾರ್, ಸತ್ಯನಾರಾಯಣ, ಸಾಗರ, ಪಿಡಿಒ ಗಂಗಾಧರ್, ಅಜೀಮ್ ಪ್ರೇಮ್‌ಜೀ ಫೌಂಡೇಶನ್ ಸಂಯೋಜಕಿ ಮಾನಸಾ, ಅಂಗನವಾಡಿ ಮೇಲ್ವಿಚಾರಕಿ ಎಲ್.ಆಶಾ, ಅಂಗನವಾಡಿ ಕಾರ್ಯಕರ್ತೆ ಅನಂತಲಕ್ಷ್ಮೀ, ಪದ್ಮಾ, ಶಾರದಾ, ನಂದಿನಿ, ಧನಲಕ್ಷ್ಮೀ, ಆಶಾ ಕಾರ್ಯಕರ್ತೆ ರೇಖಾ, ಲತಾ, ಪ್ರೇಮಾ ಹಾಗೂ ಸಾರ್ವಜನಿಕರು ಇದ್ದರು.