

ಪ್ರಮುಖ ಮುಖ್ಯಾಂಶಗಳು
ಮದ್ದೂರು:
ಲಯನ್ಸ್ ಕ್ಲಬ್ ದೇಶದಾದ್ಯಂತ ಹಲವು ಸೇವಾ ಚಟುವಟಿಕೆ ಕೈಗೊಂಡು ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಿದೆ ಎಂದು ಜಿಲ್ಲಾ ಪ್ರಾಂತಪಾಲ ದೇವಿಪ್ರಸಾದ್ ತಿಳಿಸಿದರು.
ಉದ್ಯಮಿ, ಸಮಾಜ ಸೇವಕ ಎನ್.ಕೆ.ನಂದೀಶ್ ಅವರನ್ನು ಸಂಸ್ಥೆಯಿಂದ ಗೌರವಿಸಲಾಯಿತು.
ಭಾರತಿ ನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎನ್ ರವಿಕುಮಾರ್, ಪ್ರಾಂತಿಯ ಅಧ್ಯಕ್ಷ ನಾಗೇಶ್, ಮಾಜಿ ಪ್ರಾಂತಿಯ ಅಧ್ಯಕ್ಷ ರವಿಕುಮಾರ್, ವಲಯ ಅಧ್ಯಕ್ಷ ರಂಗಸ್ವಾಮಿ, ಎಂ.ಕೆ.ಬಿ ಅಧ್ಯಕ್ಷ ವಿ.ಕೆ.ಜಗದೀಶ್, ವಿ.ಹರ್ಷ ಪಣ್ಣೇದೊಡ್ಡಿ, ಬಸವರಾಜು, ನಟರಾಜು, ಇತರರಿದ್ದರು.