ಲಯನ್ಸ್ ಸಂಸ್ಥೆಯ ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಎಚ್. ವೆಂಕಟೇಶ್, ಜಿಲ್ಲಾ ಸಂಪುಟ ಖಜಾಂಚಿ ಕೆ.ಎಸ್. ಸುನೀಲ್ ಕುಮಾರ್, ಜಿಲ್ಲಾ ರಾಯಭಾರಿ ಕೆ.ಡಿ. ಕಾರ್ಯಪ್ಪ, ಜಿಲ್ಲಾ ಸಂಪುಟ ಸಂಯೋಜಕ ಎಂ.ವಿ. ನಂದೀಶ್, ಸಂಯೋಜಕ ಜಯಕುಮಾರ್, ವಿ.ಹರ್ಷ, ಜಿಲ್ಲಾಧ್ಯಕ್ಷ ಎಂ. ಸಿದ್ದೇಗೌಡ, ಸಿ.ಪಿ. ಆದರ್ಶ, ಗೌರವ ಕಾರ್ಯದರ್ಶಿಗಳಾದ ಕೆ.ಶೆಟ್ಟಹಳ್ಳಿ ನಾಗರಾಜು, ಶಿವಲಿಂಗಯ್ಯ ಟಿ.ಎನ್. ಶಿವಲಿಂಗೇಗೌಡ, ಡಿ.ಎ.ಕೆರೆ ಚಿಕ್ಕಹುಚ್ಚೇಗೌಡ, ಬೊಮ್ಮನದೊಡ್ಡಿ ಬಸವರಾಜು, ಅಣ್ಣೂರು ದೇವರಾಜು, ಚಿಕ್ಕರಸಿನಕೆರೆ ಗಿರೀಶ್ ಸೇರಿದಂತೆ ಮತ್ತಿತರಿದ್ದರು.