ತಾಲೂಕು ಕಾರ್ಯನಿರ್ವಹಣಾಧಿಕಾರಿ ಚಂದ್ರು, ತಾಲೂಕು ಯೋಜನಾ ಅಧಿಕಾರಿ ತ್ರಿವೇಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್, ಕುಳ್ಳೇಗೌಡ, ಶಶಿಕಲಾ, ಕೆ.ಆರ್.ಸಾಗರ ಗ್ರಾಪಂ ಲೆಕ್ಕ ಸಹಾಯಕ ರವಿ, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಶೇಖರ್, ಮಹದೇವ್, ಕೆ.ಆರ್.ಸಾಗರ, ಹುಲಿಕೆರೆ ಮತ್ತು ಬೆಳಗೊಳ ಗ್ರಾಪಂ ವ್ಯಾಪ್ತಿಯ ಸಂಜೀವಿನಿ ಒಕ್ಕೂಟ ಸಿಬ್ಬಂದಿ ಇದ್ದರು.