ಜಿಲ್ಲಾ ಕಾರ್ಯದರ್ಶಿ ಅಕ್ಷರಂ ವೆಂಕಟೇಶ್, ವಲಯ ಅಧಿಕಾರಿ ಬರ್ನಾಡಪ್ಪ ವಲಯ ಕಾರ್ಯದರ್ಶಿ ಎ.ಆರ್.ಚಂದ್ರೇಶ್, ಜಿಲ್ಲಾ ಪ್ರಾಂತಪಾಲ ಎ.ಪಿ.ಧರ್ಮರಾಜು, ಕಾರ್ಯದರ್ಶಿ ಡಾ.ಸಿ.ಸೌಮ್ಯಾ ರಾಜೇಶ್ , ಮಾಜಿ ಅಧ್ಯಕ್ಷರಾದ ಕುಮಾರ್ ರಾಜು, ಮರಿಸ್ವಾಮಿ, ಶಶಿಕುಮಾರ್, ಸಿದ್ದೇಗೌಡ, ದೇವರಹಳ್ಳಿ ಶಿವರಾಮೇಗೌಡ, ಅಣ್ಣೂರು ಮರಿಚನ್ನೇಗೌಡ, ಶ್ರೀನಿವಾಸ್, ಎಂ.ಆರ್.ಮಧುಸೂದನ್, ಕೆ.ಟಿ.ಸುರೇಶ್, ಬಿ.ವಿ.ಮಧುಸೂದನ್, ಸದಸ್ಯರಾದ ಶಿವಮ್ಮ, ಶಿವರತ್ನ ಮಣಿ, ಕೃಷ್ಣ, ಮಹೇಶ್ ಹಲವರು ಇದ್ದರು.