ತಿ.ನರಸೀಪುರದ ರಾಮರೂಢ ಮಠದ ವೇದವತಿ ಮಾತಾಜಿ, ಪೊತೇರ ಮಹದೇವ, ಹೈಕೋರ್ಟ್ ವಕೀಲ ಕಾಳಯ್ಯ, ಮಳವಳ್ಳಿ ಸುಂದ್ರಮ್ಮ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಮಳವಳ್ಳಿ ಪಿ.ನಾಗರತ್ನಮ್ಮ, ಆಕಾಶವಾಣಿ ಉದ್ಘೋಷಕ ಡಾ.ಮೈಸೂರು ಉಮೇಶ್, ನಿವೃತ್ತ ಉಪ ನಿರ್ದೇಶಕ ಜಯಪ್ರಕಾಶ್, ರಂಗಕರ್ಮಿ ಕಿರಣ್ ಗಿರ್ಗಿ, ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ, ಮೈಸೂರು ಗುರುರಾಜ್, ತಾಲೂಕು ಕಸಾಪ ಅಧ್ಯಕ್ಷ ಎಲ್.ಚೇತನ್ ಕುಮಾರ್ ಉಪಸ್ಥಿತರಿದ್ದರು. ಜಾನಪದ ಗಾಯಕರು ಗೀತಗಾಯನ ನಡೆಸಿಕೊಟ್ಟರು.