ವಿಶ್ವಕರ್ಮ ಜನಾಂಗದ ಜಿಲ್ಲಾಧ್ಯಕ್ಷ ತೈಲೂರು ಆನಂದಚಾರಿ, ತಾಲೂಕು ಅಧ್ಯಕ್ಷ ಬಸವಚಾರಿ, ಗೌರವಾಧ್ಯಕ್ಷ ಶಿವಕುಮಾರ್, ಮುಖಂಡರಾದ ಸಿದ್ದರಾಜು, ತೀರ್ಥಚಾರ್, ಗಣೇಶ್, ಪುಟ್ಟರಾಜು, ಸಿದ್ದಪ್ಪಾಜಿ, ಜಗದೀಶ್, ಹಿರಿಯ ರಂಗಭೂಮಿ ಕಲಾವಿದರಾದ ಮಹದೇವು, ಲಕ್ಷ್ಮಣಚಾರ್, ವೀರಭದ್ರಾಚಾರ್, ಕೊತ್ತತ್ತಿ ರಘುಚಾರ್, ರಾಜಶೇಖರ್, ಸೂರ್ಯಪ್ರಕಾಶ್, ಪ್ರಕಾಶ್ ಇತರರಿದ್ದರು.