ಎಪಿಎಂಸಿ ಕಾರ್ಯದರ್ಶಿ ವಿದ್ಯಾಶ್ರೀ, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕಿ ಜಯಂತಿ ಪಿ ಎಂ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್, ನಿರ್ದೇಶಕರಾದ ತಿಮ್ಮಪ್ಪ, ರತ್ನಾಕರ್, ಕೀರ್ತಿರಾಜ್, ಕುಬೇಂದ್ರಪ್ಪ, ಅಂಬಿಕಾ, ಅಡಕೆ ವ್ಯಾಪಾರಿ ಮುರುಕನಹಳ್ಳಿ ಜಗದೀಶ್, ನಾಗೇಶ್, ಯೋಗಣ್ಣ, ನಾಗೇಶ್, ಆನಂದ್, ಕುಮಾರ್, ವೆಂಕಟೇಶ್, ವಿಜಯ್ ಕುಮಾರ್ ಇತರರು ಇದ್ದರು.