ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್, ಸದಸ್ಯ ವಿ.ಇ.ಅಕ್ಷಯ ಕುಮಾರ್ ಡಾ.ಕುಮಾರ್. ರೈತ ನಾಯಕಿ ನಂದಿನಿ ಜಯರಾಂ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಹಿರಿಯ ರೈತ ಮುಖಂಡ ಕೆ.ಟಿ ಗೋವಿಂದೇಗೌಡ, ನಾಗಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ ವೈ.ಸಿ.ಮಂಜುನಾಥ್, ಲಲಿತಕಲಾ ಅಕಾಡೆಮಿ ಸಂಚಾಲಕ ಡಿ.ಅಭಿಲಾಷ್ ಭಾಗವಹಿಸಿದ್ದರು. ಕಲಾವಿದರಿಗೆ ಸ್ಮರಣಿಕೆ, ಪ್ರಮಾಣಪತ್ರ ಮತ್ತು ಗೌರವಧನ ನೀಡಿ ಅಭಿನಂದಿಸಲಾಯಿತು.