ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಶಿಕ್ಷಕ ನಂದೀಶ್, ಬೋರ್‌ವೆಲ್ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ವಸಂತ್ ಕುಮಾರ್, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಕೆಂಪೇಗೌಡ, ಖಜಾಂಚಿ ಪ್ರಭಾಕರ, ಪದಾಧಿಕಾರಿಗಳಾದ ಅಶೋಕ, ನಾಗರಾಜ್, ಚಲುವರಾಜು, ಹರೀಶ್, ಕುಮಾರ, ಮಂಜುನಾಥ್, ಶಂಕರ್, ದಿನೇಶ್, ರೇವಣ್ಣ, ಶಿವಣ್ಣ ಹಾಗೂ ಸಂಘದ ಇದ್ದರು.