ಕಂದಾಯ ಇಲಾಖೆ 17, ಸರ್ವೇ, ಭೂಮಾಪನ 5, ಶಿಕ್ಷಣ ಇಲಾಖೆ 1, ಸಬ್ ರಿಜಿಸ್ಟರ್ 1 ಒಟ್ಟು 24 ಅರ್ಜಿಗಳು ಸ್ವೀಕೃತವಾದವು. ತಾಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಆರಕ್ಷಕ ನಿರೀಕ್ಷರಾದ ಎಚ್.ಎಸ್.ನವೀನ್, ನಾರಾಯಣಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈತ ಮುಖಂಡರು ಹಾಜರಿದ್ದರು.