ತಾಲೂಕಿನ ದೊಡ್ಡಬೂಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಗ್ರಾಮದ ಬಡಾವಣೆಗಳಲ್ಲಿ ಜಾಗೃತಿ ಜಾಥಾ ನಡೆಸುವ ಮೂಲಕ ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಿದರು. ಮುಖ್ಯಶಿಕ್ಷಕ ನಾಗೇಂದ್ರಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯರಾದ ನಿಂಗರಾಜು, ವೆಂಕಟೇಶ, ನಾಗರಾಜಸ್ವಾಮಿ, ಮಹೇಶ್, ಸಹ ಶಿಕ್ಷಕರಾದ ಅಣ್ಣಯ್ಯ, ಮಮತಾ, ಜಯಮ್ಮ, ಸುನಂದಾ, ಗುಂಡಪ್ಪ, ಮನುಜ ಇದ್ದರು.