ಪ್ರಧಾನ ಕಾರ್ಯದರ್ಶಿ ನಂದೀಶ್, ನಗರ ಘಟಕದ ಅಧ್ಯಕ್ಷ ಸುಧಾಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾನಸಾ, ಪುರಸಭಾ ಮಾಜಿ ಸದಸ್ಯರಾದ ಗಂಜಾಂ ಶಿವು, ಪುಟ್ಟರಾಮು, ಮುಖಂಡರಾದ ಬಿ.ಸಿ.ಕೃಷ್ಣೇಗೌಡ, ಮಂಜುನಾಥ್, ಪ್ರಭಾಕರ ಗುಪ್ತಾ, ಹೇಮಂತ್, ಸುನೀಲ್ ಕುಮಾರ್, ಅರಕೆರೆ ಪ್ರಶಾಂತ್, ಚಂದ್ರು, ಚಂದಗಾಲು ಶಂಕರ್ ಇತರರು ಇದ್ದರು.