ಉಪನ್ಯಾಸಕ ಜೆ.ಬಿ.ಮಂಜುನಾಥ್ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈರೇಗೌಡನಕೊಪ್ಪಲು ಗ್ರಾಮದ ಪ್ರೀತಮ್‌ಗೌಡ ಇ.ಎಸ್(ಶಿಕ್ಷಣ ಕ್ಷೇತ್ರ), ಹಿರೇಮರಳಿ ಗ್ರಾಮದ ಎಚ್.ಎ.ದುವನ್‌ಗೌಡ (ಸ್ಕೇಟಿಂಗ್), ಲಾವಣ್ಯಾ ಪಿ.ಎನ್.ಗೌಡ(ಬಾಸ್ಕೆಟ್‌ಬಾಲ್), ಯಶಸ್ ಆರ್.ಗೌಡ(ಅಥ್ಲೆಟಿಕ್ಸ್), ರಚನ್‌ಗೌಡ ಎಂ.ಎಸ್.(ಲಾನ್‌ಟೆನ್ನಿಸ್) ಅವರನ್ನು ಗೌರವಿಸಲಾಯಿತು.