ಮಹಾನಾಯಕ ಜನಪರ ವೇದಿಕೆಗೆ ಶ್ರೀಶೈಲ ನೇಮಕ

IMG-20230827-WA0029
Published on


ಕಲಬುರಗಿ : ಮಹಾನಾಯಕ ಜನಪರ ವೇದಿಕೆ ಆಳಂದ ತಾಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ ಶ್ರೀಶೈಲ ಮಾವಿನಕರ್ ಚಿಂಚನಸೂರ  ಅವರನ್ನು ನೇಮಕ ಮಾಡಲಾಗಿದ ಎಂದು ರಾಜ್ಯಾಧ್ಯಕ್ಷ ಶಾಂತವೀರ ಬಡಿಗೇರ ಮತ್ತು ಜಿಲ್ಲಾಧ್ಯಕ್ಷ ನಾಗೇಶ ಕೊಳ್ಳಿ ತಿಳಿಸಿದ್ದಾರೆ. ಜವಾಬ್ದಾರಿಯನ್ನು ವಹಿಸಿಕೊಂಡು ಸಂಘಟನೆಯನ್ನು ಬಲಪಡಿಸುವಂತೆ ತಿಳಿಸಿದ್ದಾರೆ.
------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net